Bigg Boss Kannada Season 6: ಬೇಜಾರು ಮಾಡಿಕೊಂಡ ಕವಿತಾ! | FILMIBEAT KANNADA
2018-12-17
1
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು'' ಎಂಬ ಮಾತಿನಂತೆ ಸಿಟ್ಟಿನಲ್ಲಿ ಆಂಡಿ ಆಡಿದ ಒಂದು ಮಾತಿನಿಂದ, ಅವರ ಅರ್ಧ ತಲೆ ಕೂದಲಿಗೆ ಕತ್ತರಿ ಬಿತ್ತು.
Andrew shaved half of his head. so kavita felt bad.